ಅದೇ ರೀತಿ ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈಗ ಇನ್ನೇನು ಈ ಎಲ್ಲಾ 18 ಮಾಡ್ಯೂಲ್ ಗಳ ತರಬೇತಿಯು ಇನ್ನೇನು ಮುಕ್ತಾಯದ ಹಂತದಲ್ಲಿದೆ.
ಈ ತರಬೇತಿ ಮುಗಿದ ನಂತರ ಮುಂದೆ ಯಾವತ್ತಾದರೂ ಮತ್ತೆ ಈ ಮಾಡ್ಯೂಲ್ ಗಳನ್ನು ಮತ್ತೊಮ್ಮೆ ಓದಲು ಅನುಕೂಲವಾಗಲೆಂದು ಆ ಎಲ್ಲಾ 18 ಮಾಡ್ಯೂಲ್ ಗಳನ್ನು ಇಲ್ಲಿ ತಮಗೆ ಲಭ್ಯಗೊಳಿಸಲಾಗಿದೆ.
ನಿಮಗೆ ಬೇಕಾದ ಮಾಡ್ಯೂಲ್ ಗಳ ಮೇಲೆ ಕ್ಲಿಕ್ ಮಾಡಿ ಅವುಗಳನ್ನು ಡೌನ್ ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ:
ನಿಷ್ಠಾ ಆನ್ ಲೈನ್ ತರಬೇತಿಯ ಎಲ್ಲ 18 ಮಾಡ್ಯೂಲ್ ಗಳು:
👉KA_1_ಪಠ್ಯಕ್ರಮ ಮತ್ತು ಸಮನ್ವಯ ತರಗತಿ ಕೋಣೆಗಳು
👉KA_2_ಸುರಕ್ಷಿತ ಮತ್ತು ಆರೋಗ್ಯಕರ ಶಾಲಾ ಪರಿಸರ ನಿರ್ಮಾಣಕ್ಕಾಗಿ (ವೈ.ಸಾ.ಗು) ಅಭಿವೃದ್ಧಿ
👉KA_3_ ಶಾಲೆಗಳಲ್ಲಿ ಆರೋಗ್ಯ ಮತ್ತು ಕ್ಷೇಮ
👉KA_4 – ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಜೆಂಡರ್ ಸಮನ್ವಯತೆ
👉KA_5_ ಐಸಿಟಿ ಸಮ್ಮಿಳಿತ ಬೋಧನೆ, ಕಲಿಕೆ ಮತ್ತು ಮೌಲ್ಯಾಂಕನ
👉KA_8_ಪರಿಸರ ಅಧ್ಯಯನ ಶಿಕ್ಷಣಶಾಸ್ತ್ರ
👉KA_10_ಸಮಾಜವಿಜ್ಞಾನದ ಶಿಕ್ಷಣಶಾಸ್ತ್ರ
👉KA_13- ಶಾಲಾ ನಾಯಕತ್ವ: ಪರಿಕಲ್ಪನೆಗಳು ಮತ್ತು ಅನ್ವಯಗಳು
👉KA_14_ಶಾಲಾ ಶಿಕ್ಷಣದಲ್ಲಿ ಉಪಕ್ರಮಗಳು
👉KA_17_ಕೋವಿಡ್-19 ರ ಸನ್ನಿವೇಶ: ಶಾಲಾ ಶಿಕ್ಷಣದಲ್ಲಿನ ಸವಾಲುಗಳನ್ನು ಎದುರಿಸುವುದು
👉KA_18_ಮಕ್ಕಳ ಹಕ್ಕುಗಳು, CSA, POCSO 2012