ಇಂಗ್ಲೀಷ್ ನಲಿಕಲಿಯ ಒಂದು ಅವಲೋಕನ November 13, 2020 ಇಂಗ್ಲೀಷ್ ನ್ನು ಒಂದು ಅನ್ಯ ದೇಶೀಯ ಭಾಷೆಯಾಗಿ ಕಲಿಸುವುದು ನಿಮಗೆಲ್ಲಾ ಈಗಾಗಲೇ ತಿಳಿದಂತೆ ಮಕ್ಕಳಿಗೆ ಭಾಷೆಯೊಂದಿಗಿನ ತೆರೆದುಕೊಳ್ಳುವಿಕೆ ಒಂದೇ ತೆರನಾಗಿರುವುದಿಲ್ಲ. ಅಂದರೆ ಮಕ್ಕಳು ಬೇರೆ ಬೇರೆ ಭಾಷೆಗಳಿಗೆ ಬೇರೆ ಬೇರೆ ವಿಧಗಳಲ್ಲಿ ತೆರೆದುಕೊಂಡಿರುತ್ತಾರೆ. ಇದನ್ನು ಉದಾಹರಣೆಯೊಂದ…